¡Sorpréndeme!

25 ಸಾವಿರಕ್ಕೂ ಹೆಚ್ಚು ಮಂದಿಗೆ ಬಾಡೂಟ ಹಾಕಿಸಿದ ಸೂರ್ಯನಾರಾಯಣ ರೆಡ್ಡಿ | Oneindia Kannada

2018-02-23 732 Dailymotion

ಅಲ್ಲಿ ಬಾಡೂಟದ್ದೇ ಮಾತು. ಮಾಂಸದೂಟ, ಹೋಳಿಗೆಯ ಘಮಘಮ. ರಸ್ತೆಯಲ್ಲಿ ತಿರುಗಾಡುವ ಬಸ್ಸುಗಳಲ್ಲಿದ್ದ ಪ್ರಯಾಣಿಕರ ಬಾಯಲ್ಲಿ ನೀರೂರಿಸುವಂತೆ ಪುಷ್ಕಳ ಭೋಜನದ ಏರ್ಪಾಟು. - ಇದು ಎನ್. ಸೂರ್ಯನಾರಾಯಣರೆಡ್ಡಿ ಅವರು ದರೋಜಿ ಸಮೀಪದ ಕಣಿವೆ ಮಾರೆಮ್ಮ ದೇವಸ್ಥಾನದಲ್ಲಿ 25 ಸಾವಿರಕ್ಕೂ ಹೆಚ್ಚಿನ ಮತದಾರರಿಗಾಗಿ ಏರ್ಪಡಿಸಿದ್ದ ದೇವಿ ಪ್ರಸಾದದ ಮಹಿಮೆ.

Non veg meals for 25 thousand voters by Congress ticket aspirant N Suryanarayana Reddy in Ballari on Friday. Food arranged near Kanive Maramma temple, Daroji.